ದ್ವಿತೀಯ ಪಿಯ ಪರೀಕ್ಷೆ ಬುಧವಾರದಿಂದ ಮಾರ್ಚ್ 23 ರವರೆಗೆ ನಡೆಯಲಿದೆ. ರಾಜ್ಯದ 1,016 ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ಆರಂಭವಾಗಿದೆ.PUC Examination Starts From Today In Karnataka. 680049 students across the Karnataka attending the PUC exam of 2020.